Advertisement
ಡಾ| ಪ್ರಭು ಅವರು ತಿರುವನಂತಪುರದ ಶ್ರೀಚಿತ್ರ ತಿರುನಾಳ್ ಸಂಸ್ಥೆಯಲ್ಲಿ ಉನ್ನತ ಅಧ್ಯಯನ ಮಾಡಿ ಬೆಂಗಳೂರಿನ ಜಯದೇವ ಆಸ್ಪತ್ರೆ, ಕೊಚ್ಚಿಯ ಅಮೃತಾ ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಕಾರ್ಡಿಯಾಕ್ ಎಲೆಕ್ಟ್ರೊಫಿಸಿಯಾಲಜಿ (ಇಪಿ) ಹೃದಯದ ಲಯದಲ್ಲಿ ತೊಂದರೆಗಳು, ಸಿಂಕೊಪ್, ಬಡಿತಗಳು, ಹೃದಯಾಘಾತ ಮತ್ತು ಹಠಾತ್ ಹೃದಯದ ಸ್ತಂಭನವಾಗಿ ಮರಣದ ಅಪಾಯದ ಬಗ್ಗೆ ವ್ಯವಹರಿಸುವ ಹೃದಯ ವಿಜ್ಞಾನದ ವಿಶೇಷ ವಿಭಾಗವಾಗಿದೆ. ಹೃದಯಕ್ಕೆ ಸಂಬಂಧಿಸಿದ ತೊಂದರೆಗಳನ್ನು ಅತ್ಯಾಧುನಿಕ ಚಿಕಿತ್ಸೆಯಿಂದ ಪರಿಹರಿಸುವ ತಂತ್ರಜ್ಞಾನ ಇದಾಗಿದೆ. Advertisement
ಮಣಿಪಾಲ ಆಸ್ಪತ್ರೆಯಲ್ಲಿ ಕಾರ್ಡಿಯಾಕ್ ಎಲೆಕ್ಟ್ರೊ ಫಿಸಿಯಾಲಜಿ ಸೌಲಭ್ಯ
03:15 AM Jun 29, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.