Advertisement

ಕಾಸರಗೋಡು: ಮಸೀದಿಯ ಮಿನಾರ್‌ ಬಿದ್ದು ವಿದ್ಯುತ್‌ ಮೊಟಕು

01:05 AM Feb 15, 2023 | Team Udayavani |

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹಿನ್ನೆಲೆಯಲ್ಲಿ ನುಳ್ಳಿಪ್ಪಾಡಿಯಲ್ಲಿ ರಸ್ತೆ ಬದಿಯಲ್ಲಿರುವ ಮಸೀದಿಯೊಂದರ ಮುಂಭಾಗದ ಕಟ್ಟಡದ ಮಿನಾರ್‌ ತೆರವುಗೊಳಿಸುತ್ತಿದ್ದಾಗ ವಿದ್ಯುತ್‌ ತಂತಿ ಮೇಲೆ ಬಿದ್ದು ಹಲವು ಕಂಬಗಳು ಉರುಳಿವೆ. ಇದರಿಂದ ನಗರದ ಹಲವೆಡೆ ಕತ್ತಲೆ ಆವರಿಸಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next