Advertisement
ಲೈನ್ ಮ್ಯಾನ್ ರಾಠೊಡ್ ಒಂದು ಆಧುನಿಕ ಮನೆ, 3 ಪ್ಲಾಟ್‌ಗಳು, 1.91 ಲಕ್ಷ ರೂ.ನಗದು ಮತ್ತು 120 ಗ್ರಾಂ ಚಿನ್ನ ಹೊಂದಿದ್ದ. ಮಾತ್ರವಲ್ಲದೆ ತನ್ನ ಹಾಗೂ ತನ್ನ ಸಂಬಂಧಿಕರ ಹೆಸರಲ್ಲಿ 15 ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾನೆ. ಆತನ ಘೋಷಿತ ಆದಾಯಕ್ಕಿಂತ ಅಧಿಕ ಪ್ರಮಾಣದ ಆಸ್ತಿಪಾಸ್ತಿಯನ್ನು ಆತ ಹೊಂದಿರುವುದು ಪತ್ತೆಯಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಸುನೈಯಾ ತಿಳಿಸಿದ್ದಾರೆ. Advertisement
ಇಂದೋರ್: ಲೈನ್‌ಮ್ಯಾನ್ ಅಕ್ರಮ ಸಂಪತ್ತು, ಲೋಕಾ ದಾಳಿ
04:42 PM Jan 06, 2018 | udayavani editorial |
Advertisement
Udayavani is now on Telegram. Click here to join our channel and stay updated with the latest news.