Advertisement
ಮಣಿಪಾಲ ಉಪ ವಿದ್ಯುತ್ ಕೇಂದ್ರ110/33/11 ಕೆ.ವಿ. ಮಣಿಪಾಲ ಉಪ ವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆ.ವಿ. ಉದ್ಯಾವರ -2, ಇಂಡಸ್ಟ್ರಿಯಲ್ ಏರಿಯಾ ಮತ್ತು ಭಂಡಾರಿ ಪವರ್ ಲೈನ್ ಫೀಡರ್‌ನಲ್ಲಿ ಐ.ಪಿ.ಡಿ.ಎಸ್. ಯೋಜನೆಯ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಂಚಿ, ಕುಕ್ಕಿಕಟ್ಟೆ, ಮಾರ್ಪಳ್ಳಿ, ಕೊರಂಗ್ರಪಾಡಿ, ಬೈಲೂರು, ಬೊಳೆj, ಉದ್ಯಾವರ, ಕಡೆಕಾರ್, ಕುತ್ಪಾಡಿ, ಸಂಪಿಗೆನಗರ, ಕಟಪಾಡಿ, ಮಟದಂಗಡಿ, ಅಂಕುದ್ರು, ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾ, ಭಂಡಾರಿ ಪವರ್‌ಲೈನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿ.26ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
110 ಕೆ.ವಿ. ಬ್ರಹ್ಮಾವರ ಮತ್ತು ನಿಟ್ಟೂರು ವಿದ್ಯುತ್ ಉಪಕೇಂದ್ರಗಳನ್ನು ಜೋಡಿಸುವ ಸಲುವಾಗಿ ಹಾಲಿ ಇರುವ ದ್ವಿ ಪ್ರಸರಣ ಗೋಪುರಗಳಲ್ಲಿ ನಿರ್ಮಿಸಿರುವ 110 ಕೆ.ವಿ. ಮಣಿಪಾಲ-ಬ್ರಹ್ಮಾವರ-ನಿಟ್ಟೂರು ಏಕ ವಿದ್ಯುತ್ ಪ್ರಸರಣ ಮಾರ್ಗದಲ್ಲಿ ಎರಡನೇ ವಿದ್ಯುತ್ ಪ್ರಸರಣ ಮಾರ್ಗ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ 110/11ಕೆ.ವಿ. ಬ್ರಹ್ಮಾವರ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ11 ಕೆ.ವಿ. ಫೀಡರ್‌ನಲ್ಲಿ ಹೈರಾಬೆಟ್ಟು, ಜಾತಬೆಟ್ಟು, ಉಗ್ಗೇಲ್‌ಬೆಟ್ಟು, ಲಕ್ಷ್ಮೀನಗರ, ಅಮ್ಮುಂಜೆ, ಕೊಳಲಗಿರಿ, ತೆಂಕಬೆಟ್ಟು, ಸಾಲ್ಮರ, ಕೆ.ಜಿ.ರೋಡ್, ಭದ್ರಗಿರಿ, ಕಲ್ಯಾಣಪುರ, ಕೋಟೆ ರೋಡ್, ನೇಜಾರು, ಬಾಳುRದ್ರು, ಉಪ್ಪಿನಕೋಟೆ, ಸೂಲ್ಕುದ್ರು. ಬಿ.ಸಿ.ರೋಡ್, ಪಡುಬೈಕಾಡಿ, ಕೃಷ್ಣಮಿಲ್ಕ್, ಸುಪ್ರೀಂ ಫೀಡ್ಸ್, ದೇವಸ್ಥಾನಬೆಟ್ಟು, ಹಾರಾಡಿ, ಹೊನ್ನಾಳ, ಕುಕ್ಕುಡೆ, ಗಾಂಧಿನಗರ, ಸಾಲಿಕೇರಿ, ಬಿರ್ತಿ, ಮಟಪಾಡಿ, ಅಗ್ರಹಾರ, ಕೊಳಂಬೆ, ಹಂದಾಡಿ, ಬೇಳೂರುಜೆಡ್ಡು, ಬ್ರಹ್ಮಾವರ, ರಥಬೀದಿ, ಕುಮ್ರಗೋಡು, ಚಾಂತಾರು, ವಾರಂಬಳ್ಳಿ, ಲೂವಿಸ್ ನ್ಯಾಚುರಲ್ ಫುಡ್ಸ್, ಬಾಳಿಗ, ರುಡ್‌ಸೆಟ್, ಬೈಕಾಡಿ, ಹೇರೂರು, ಪರಾರಿ, ಕೀಳಂಜೆ, ಮುಗ್ಗೇರಿ, ಹಾವಂಜೆ, ಬಾಣÕಬೆಟ್ಟು, ಬೆಳಾ¾ರು, ಬ್ರಹ್ಮಾವರ ಪಟ್ಟಣ, ಹೆಗ್ಗುಂಜೆ, ಪೇತ್ರಿ, ಕೊಕ್ಕರ್ಣೆ, ನೀಲಾವರ, ಹೇರೂರು, ನಂದಿಗುಡ್ಡೆ, ಕುಂಜಾಲು, ಆರೂರು, ಮುಂಡ್ಕಿನಜಡ್ಡು, ಚೇರ್ಕಾಡಿ, ಕನ್ನಾರು, ಮಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿ. 26 ರಂದು ಬೆಳಗ್ಗೆ 8.30ರಿಂದ ಸಂಜೆ 4ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ. ಮಧುವನ ವಿದ್ಯುತ್ ಉಪ ಕೇಂದ್ರ
110/11 ಕೆ.ವಿ. ಮಧುವನ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆ.ವಿ ಆನೆಗುಡ್ಡೆ, ಮಣೂರು ಮತ್ತು ಸಾಸ್ತಾನ ಫೀಡರುಗಳ ಕೋಟ ಶಾಖಾ ವ್ಯಾಪ್ತಿಯಲ್ಲಿ 11 ಕೆ.ವಿ. ಮಣೂರು ಫೀಡರ್‌ನ ವಾಹಕ ಬದಲಾವಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಉಳೂ¤ರು, ಕೆದೂರು, ಬೇಳೂರು, ಪಾರಂಪಳ್ಳಿ, ಕಾವಡಿ, ಕೋಟ, ವಡ್ಡರ್ಸೆ, ಗಿಳಿಯಾರು, ಬನ್ನಾಡಿ, ಮಣೂರು, ಕೋಟತಟ್ಟು, ಸಾಲಿಗ್ರಾಮ ಟಿ.ಎಂ.ಸಿ., ಕಾರ್ಕಡ, ಚಿತ್ರಪಾಡಿ, ಪಾಂಡೇಶ್ವರ, ಐರೋಡಿ, ಕೋಡಿ ಮತ್ತು ಗುಂಡ್ಮಿ ಗ್ರಾಮಗಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿ.26ರಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.