Advertisement
ಈ ಬಾರಿಎಲ್ಲಾ ಜಿಪಂಕ್ಷೇತ್ರಗಳಲ್ಲಿ ಹೊರಗಿನವರು, ಅದರಲ್ಲೂಪ್ರಭಾವಿಗಳೇಕಣಕ್ಕಿಳಿಯಲು ಸಿದ œತೆ ನಡೆಸಿದ್ದಾರೆ.ಬೂದಿಕೋಟ ೆ ಹಾಗೂ ಡಿ.ಕೆ.ಹಳ್ಳಿ ಪಾ Éಂಟೇಶನ್ ಜಿಪಂಕ್ಷೇತ್ರ¨ ಮೀಸಲಾತಿ ಸಾಮಾನ್ಯ ಆಗುವಕನಸುಕಾಣುತ್ತಿದ ªಕಾಂಗ್ರೆಸ್,ಬಿಜೆಪಿಪ್ರಭಾವಿಮುಖಂಡರಿಗೆತೀವ್ರ ನಿರಾಸೆ ಮೂಡಿದೆ. ಕಾರಹಳ್ಳಿ ಕ್ಷೇತ್ರ ಎಸ್ಸಿಮೀಸಲಾತಿ ಬದಲಿಗೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಅಲ್ಲಿ ಹಿಂದೆ ಗೆದ್ದಿದ ª ಸದಸ್ಯರು ಬೇರೆಕ್ಷೇತ್ರಗಳತ ¤ ಮುಖ ಮಾಡುತ್ತಾà ಕಾದುನೋಡಬೇಕಿದೆ.
Related Articles
Advertisement
ರಾಜಕೀಯ ಪಕ್ಷಗಳು ಸಹಜಿಪಂ ಕ್ಷೇತ್ರವಾರು ಸಭೆ ಸಹಪ್ರಾರಂಭಿಸಿದ್ದಾರೆ.ಕಾರಹಳ್ಳಿ ಕ್ಷೇತ್ರ: ತಾಲೂಕಿನಲ್ಲಿಯೇ ಪ್ರತಿಷ್ಠಿತ ಕ್ಷೇತ್ರಕಾರಹಳ್ಳಿ. ಈ ಬಾರಿಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದೆ. ಈಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪ್ರಭಾವಹೊಂದಿದೆ. ಈ ಮೂರೂ ಪಕ್ಷಗಳಲ್ಲಿ ಅಭ್ಯರ್ಥಿಗಳ ದಂಡೇ ಇದೆ. ತಾಲೂಕಿನ ಐದು ಕ್ಷೇತ್ರಗಳಪೈಕಿ ಈ ಕ್ಷೇತ್ರವು ಹೆಚ್ಚು ಮಹತ Ì ಪಡೆದುಕೊಂಡಿದೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದಂತೆ, ಈಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿಗೆ 2 ರಿಂದ 3 ಕೋಟಿರೂ. ಖರ್ಚು ಮಾಡುವ ಸಾಧ್ಯತೆ ಇದೆ.
ಈಕ್ಷೇತ್ರದಲ್ಲಿ ಪಕ್ಷ ಸಂಘಟನೆಗಿಂತ ಹಣ ಖರ್ಚುಮಾಡುವವರ ಅಭ್ಯರ್ಥಿಗಳಿಗೆ ಟಿಕೆಟ್ ಕೊಡುವಬಗ್ಗೆ ರಾಜಕೀಯ ಪಕ್ಷಗಳು ಚಿಂತನೆ ನಡೆಸುತ್ತಿವೆಎನ್ನಲಾಗಿದೆ.
ಹುಣಸವಳ್ಳಿ ಕ್ಷೇತ್ರ: ಹುಣಸನಹಳ್ಳಿ ಜಿಪಂ ಕ್ಷೇತ್ರವುಎಸ್ಸಿಗೆ ಮೀಸಲಾಗಿದೆ. ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ಪೈಪೋಟಿ ಇದೆ. ಡಿ.ಕೆ.ಹಳ್ಳಿ ಕ್ಷೇತ್ರದಲ್ಲಿ ಜಿಪಂಸದಸ್ಯರಾಗಿದ್ದ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಪುತ್ರ ಬಿ.ವಿ.ಮಹೇಶ್ ಬಿಜೆಪಿಯಿಂದಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಆದರೆ,ಬಿ.ವಿ.ಮಹೇಶ್ 2023ರ ವಿಧಾನಸಭೆ ಚುನಾವಣೆಗೆ ಬಂಗಾರಪೇಟೆ ಕ್ಷೇತ್ರದ ಪ್ರಬಲ ಆಕಾಂಕ್ಷಿ ಆಗಿದ್ದಾರೆಂದು ಸ್ವತಃ ಪಕ್ಷದ ಸಂಸದ ಎಸ್.ಮುನಿಸಾ Ìಮಿ ಅವರೇ ಘೋಷಣೆ ಮಾಡಿರುವುದರಿಂದ ಬಿ.ವಿ.ಮಹೇಶ್ ಪ್ರಭಾವಿತರಾಗಿದ್ದಾರೆ.ಇನ್ನೂ ಕಾಂಗ್ರೆಸ್-ಜೆಡಿಎಸ್ ಪಕ್ಷದಲ್ಲಿ ಅಭ್ಯರ್ಥಿಗಳಸಂಖ್ಯೆ ಹೆಚ್ಚಾಗಿದ್ದರೂ ಬಿಜೆಪಿಗೆ ನೇರ ಪೈಪೋಟಿನೀಡಲು ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಎಂ.ಸಿ.ಮಂಜುನಾಥ್