Advertisement
ಕ್ವಾರಟೈನ್ ಹಾಗೂ ಐಸೋಲೇಶನ್ ಬಳಿಕ ಎಂಟು ಮಂದಿಯ ವರದಿ ನೆಗೆಟೀವ್ ಆಗಿರುವುದಾಗಿ ವರದಿ ತಿಳಿಸಿದೆ. ಇನ್ನುಳಿದ ನಾಲ್ಕು ಮಂದಿಯನ್ನು ಶೀಘ್ರವೇ ಡಿಸ್ಚಾರ್ಜ್ ಮಾಡಲಾಗುವುದು. ಅಲ್ಲದೇ ಇನ್ನೂ ಎರಡು ವಾರಗಳ ಕಾಲ ಇವರೆಲ್ಲರೂ ಹೋಮ್ ಕ್ವಾರಟೈನ್ ನಲ್ಲಿ ಇರಬೇಕಾಗಿದೆ ಎಂದು ವರದಿ ವಿವರಿಸಿದೆ. Advertisement
ಮಾರಣಾಂತಿಕ ಕೋವಿಡ್ 19 ವೈರಸ್: 8 ಮಂದಿ ಗುಣಮುಖರಾಗಿ ಮುಂಬೈ ಆಸ್ಪತ್ರೆಯಿಂದ ಡಿಸ್ಚಾರ್ಜ್
11:15 AM Mar 27, 2020 | Shripathi Bhat |
Advertisement
Udayavani is now on Telegram. Click here to join our channel and stay updated with the latest news.