Advertisement
ಮಧುಮೇಹಿಯಾಗಿರುವ ಅರವಿಂದ್ ಕೇಜ್ರಿವಾಲ್ ಮಾವು, ಆಲೂ ಪೂರಿ ಮತ್ತು ಸ್ವೀಟ್ಸ್ ಹೆಚ್ಚಿಗೆ ತಿನ್ನುತ್ತಿದ್ದಾರೆಂದು ಜಾರಿ ನಿರ್ದೇಶನಾಲಯ ಗುರುವಾರ ಆರೋಪಿಸಿತ್ತು. ಜೈಲಿನಲ್ಲಿ ಇನ್ಸುಲಿನ್ ಪೂರೈಕೆ ಹಾಗೂ ನಿತ್ಯ ವೈದ್ಯರ ಸಂಪರ್ಕಕ್ಕೆ ಅವಕಾಶ ಕೋರಿ ರೋಸ್ ಅವೆನ್ಯೂ ಕೋರ್ಟ್‌ಗೆ ಕೇಜ್ರಿವಾಲ್ ಮನವಿ ಮಾಡಿದ್ದರು. ಈ ಸಂಬಂಧ ಹೊಸದಾಗಿ ಮತ್ತೆ ಅರ್ಜಿ ಸಲ್ಲಿಸಿರುವ ಕೇಜ್ರಿವಾಲ್, ವೈದ್ಯಕೀಯ ತಪಾಸಣೆ ವೇಳೆ ತಮ್ಮ ಹೆಂಡತಿ ಸುನೀತಾ ಹಾಜರಿಗೂ ಅವಕಾಶ ಕೊಡಬೇಕು ಎಂದು ಕೇಳಿಕೊಂಡಿದ್ದಾರೆ. Advertisement
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್ ಮಾಹಿತಿ
12:51 AM Apr 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.