Advertisement
ನಾವು ಹಿಂದಿನಿಂದಲೂ ಹೇಳುತ್ತಿರುವುದನ್ನೀಗ ಸಲಹೆಗಾರರು ಹೇಳುತ್ತಿದ್ದು, ಆರ್ಥಿಕತೆ ಕುಸಿಯುತ್ತಿರುವುದನ್ನು ಒಪ್ಪಿಕೊಂಡಂತಾಗಿದೆ. ಆದ್ದರಿಂದ ಇನ್ನಾದರೂ ಸರಕಾರ ನಾವು ಹೇಳುತ್ತಿರುವುದನ್ನು ಕೇಳಬೇಕು. ಆರ್ಥಿಕತೆ ಸರಿದಾರಿಗೆ ತರುವುದರೊಂದಿಗೆ ದುರಾಸೆ ಇರುವವರ ಕೈಗೆ ಹಣ ನೀಡದೇ ದೀನರ ಕೈಗೆ ಹಣ ನೀಡಬೇಕು ಎಂದು ಹೇಳಿದ್ದಾರೆ. ಈ ಕುರಿತು ಅವರು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರ ಆರ್ಥಿಕತೆ ಕುಸಿತದ ಕುರಿತ ಹೇಳಿಕೆ ಉದ್ಧರಿಸಿ ಟ್ವೀಟ್ ಮಾಡಿದ್ದಾರೆ. Advertisement
ಆರ್ಥಿಕತೆ ಕುಸಿಯುತ್ತಿದೆ: ರಾಹುಲ್ ತರಾಟೆ
09:59 AM Aug 24, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.