Advertisement

ಕ್ರಿಕೆಟ್‌ ನಡೆಯದಿದ್ದರೆ ಇಸಿಬಿಗೆ ಭಾರೀ ನಷ್ಟ

11:04 PM Apr 02, 2020 | Sriram |

ಲಂಡನ್‌: ಮುಂಬರುವ ಋತುವಿನ ಕ್ರಿಕೆ‌ಟ್‌ ಕೂಟಗಳು ನಡೆಯದೇ ಹೋದರೆ ಇಂಗ್ಲೆಂಡ್‌ ಆ್ಯಂಡ್‌ ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ)ಗೆ 300 ಮಿಲಿಯನ್‌ ಪೌಂಡ್ಸ್‌ ನಷ್ಟ ಉಂಟಾಗಬಹುದೆಂದು ಇಸಿಬಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಾಮ್‌ ಹ್ಯಾರಿಸನ್‌ ಹೇಳಿದ್ದಾರೆ.

Advertisement

ಕೋವಿಡ್  19 ವೈರಸ್‌ ಉಂಟು ಮಾಡಿದ ಈ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಹ್ಯಾರಿಸನ್‌ ಮಾತ್ರವಲ್ಲದೇ ಇಸಿಬಿಯ ಎಲ್ಲ ಉದ್ಯೋಗಿಗಳು ತಮ್ಮ ವೇತನದಲ್ಲಿ ಕಡಿತ ಮಾಡಲು ನಿರ್ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next