Advertisement

ಪತ್ನಿಗೆ ಮನ ಬಿಚ್ಚಿ ಹಾರೈಸಿದ ಮಲಯಾಳಂನ ನಟ ದುಲ್ಕರ್ ಸಲ್ಮಾನ್‌

08:12 PM Sep 04, 2022 | Team Udayavani |

ಮಲಯಾಳಂನ ಪ್ರಸಿದ್ಧ ನಟ ದುಲ್ಕರ್ ಸಲ್ಮಾನ್‌ ಅವರು ಪತ್ನಿ ಅಮಲ್‌ ಸುಫಿಯಾ ಜನ್ಮದಿನ ಪ್ರಯುಕ್ತ ಭಾನುವಾರ ವಿಶೇಷ ಪೋಸ್ಟ್‌ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Advertisement

“ಪ್ರೀತಿಯ ಅಮಲ್‌, ನಾನು ಅದೆಷ್ಟೋ ಬಾರಿ ಮನೆಯಿಂದ ದೂರವೇ ಇದ್ದಾಗಲೂ ನೀನು ನಮ್ಮ ಕುಟುಂಬವನ್ನು ಮುನ್ನಡೆಸಿದ್ದೀಯ. ಒಬ್ಬಂಟಿಯಾಗಿದ್ದರೂ ಮಗಳು ಮೇರಿಗೆ ಅಪ್ಪ-ಅಮ್ಮ ಇಬ್ಬರ ಸ್ಥಾನವನ್ನೂ ತುಂಬಿದ್ದೀಯ. ನಿನಗೆ ಜನ್ಮದಿನದ ಶುಭಾಶಯಗಳು.

ಐ ಲವ್‌ ಯು’ ಎಂದು ಬರೆದುಕೊಂಡಿದ್ದಾರೆ. ಅದರ ಜತೆಗೆ ತಮ್ಮಿಬ್ಬರ ಜೋಡಿಯ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next