Advertisement
ನ್ಯೂಜಿಲ್ಯಾಂಡ್ 8 ವಿಕೆಟಿಗೆ 172 ರನ್ ಮಾಡಿದರೆ, ಶ್ರೀಲಂಕಾ 8 ವಿಕೆಟಿಗೆ 164 ರನ್ ಗಳಿಸಿ ಶರಣಾಯಿತು. ಒಂದು ಹಂತದಲ್ಲಿ ಲಂಕಾ ವಿಕೆಟ್ ನಷ್ಟವಿಲ್ಲದೆ 121 ರನ್ ಮಾಡಿ ಗೆಲುವಿನತ್ತ ಓಟ ಬೆಳೆಸಿತ್ತು. ಅನಂತರ ದಿಢೀರ್ ಕುಸಿತಕ್ಕೆ ಸಿಲುಕಿತು.
Advertisement
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
07:29 PM Dec 28, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.