Advertisement

ಡ್ರಿಂಕಿಂಗ್‌ ಗ್ಲಾಸ್‌ ಮೂಲಕ ಗಿನ್ನೆಸ್‌ ರೆಕಾರ್ಡ್‌

08:57 PM Jan 07, 2022 | Team Udayavani |

ದುಬೈ: ಅರಬ್‌ ಸಂಯುಕ್ತ ಸಂಸ್ಥಾನದ ದಿ ಪಾಮ್‌ ಹೋಟೆಲ್‌ ಡ್ರಿಂಕಿಂಗ್‌ ಗ್ಲಾಸ್‌ ಮೂಲಕವೇ ಗಿನ್ನೆಸ್‌ ರೆಕಾರ್ಡ್‌ ಬರೆದಿದೆ.

Advertisement

ಈ ಹೋಟೆಲ್‌ನವರು ಡ್ರಿಂಕಿಂಗ್‌ ಗ್ಲಾಸ್‌ಗಳನ್ನೇ ಬಳಸಿಕೊಂಡು 27 ಅಡಿಯ ಪಿರಮಿಡ್‌ ರಚಿಸಿದ್ದಾರೆ.

ಬರೋಬ್ಬರಿ ಐದು ದಿನಗಳ ಕಾಲ, 55 ಗಂಟೆ ಸಮಯ ವ್ಯಯಿಸಿ ಈ ಪಿರಾಮಿಡ್‌ ರಚಿಸಲಾಗಿದೆ. ಅದಕ್ಕೆಂದೇ 54,740 ಗ್ಲಾಸ್‌ಗಳನ್ನು ಬಳಸಲಾಗಿದೆ.

ಡಿ.30ರಂದು ನಿರ್ಮಿಸಲಾದ ಈ ಪಿರಾಮಿಡ್‌ಗೆ ಜ. 7ರಂದು ವಿಶ್ವದ ಅತ್ಯಂತ ಎತ್ತರದ ಗ್ಲಾಸ್‌ ಪಿರಾಮಿಡ್‌ ಎಂದು ಗಿನ್ನೆಸ್‌ ರೆಕಾರ್ಡ್‌ ಘೋಷಿಸಲಾಗಿದೆ.

ಇದನ್ನೂ ಓದಿ:ಬರಲಿದೆ ಗೂಗಲ್‌ನ ಮಡಚುವ ಪಿಪಿಟ್‌; 12BG RAM ಇರುವ ಫೋನು!

Advertisement

 

Advertisement

Udayavani is now on Telegram. Click here to join our channel and stay updated with the latest news.

Next