Advertisement

Dubai; ಪತ್ನಿ ಬಿಕಿನಿ ಧರಿಸಲು 418 ಕೋಟಿ ರೂ.ಗೆ ದ್ವೀಪ ಖರೀದಿ!

08:00 AM Sep 27, 2024 | Team Udayavani |

ಹೊಸದಿಲ್ಲಿ: ಬಿಕಿನಿ ಧರಿಸಿಕೊಂಡು ಬೀಚ್‌ನಲ್ಲಿ ಸುರಕ್ಷಿತ ವಾಗಿ ಓಡಾಡಲಿ ಎಂಬ ಕಾರಣಕ್ಕೆ ದುಬಾೖಯ ವ್ಯಕ್ತಿ ತನ್ನ ಪತ್ನಿಗಾಗಿ ದ್ವೀಪವೊಂದನ್ನೇ ಖರೀದಿಸಿ ದ್ದಾರೆ. ಇದಕ್ಕಾಗಿ ಬರೋಬ್ಬರಿ 418 ಕೋಟಿ ರೂ. ವೆಚ್ಚ ಮಾಡಿದ್ದು, ಈ ಬಗ್ಗೆ ಪತ್ನಿ ಮಾಡಿರುವ ವೀಡಿಯೋ ವೈರಲ್‌ ಆಗಿದೆ. “ನಿಮಗೆ ಬಿಕಿನಿ ಧರಿಸುವ ಆಸೆಯಾದರೆ ನಿಮ್ಮ ಪತಿ ದ್ವೀಪ ವನ್ನೇ ಖರೀದಿಸುತ್ತಾರೆ’ ಎಂದು ಮಹಿಳೆ ತನ್ನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಆದರೆ ಖರೀದಿಸಿರುವ ದ್ವೀಪ ಎಲ್ಲಿದೆ ಎಂಬ ಬಗ್ಗೆ ಅದರಲ್ಲಿ ಉಲ್ಲೇಖೀಸಲಾಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next