Advertisement

iPhone; ಚಾಲಕನಿಗೆ ಡ್ರಗ್ಸ್‌: 12 ಕೋಟಿ ರೂ. ಮೌಲ್ಯದ 1,600 ಐಫೋನ್‌ ಕಳವು!

01:56 AM Sep 02, 2024 | Team Udayavani |

ಭೋಪಾಲ್‌: ಟ್ರಕ್‌ವೊಂದರಲ್ಲಿ ಸಾಗಿಸಲಾಗುತ್ತಿದ್ದ 12 ಕೋಟಿ ರೂ. ಮೌಲ್ಯದ 1,600 ಐಫೋನ್‌ ಮಧ್ಯಪ್ರದೇಶದ ಸಾಗರ್‌ ಜಿಲ್ಲೆಯಲ್ಲಿ ಕಳವು ಮಾಡಲಾಗಿದೆ. ಟ್ರಕ್‌ ಚಾಲಕನಿಗೆ ಡ್ರಗ್ಸ್‌ ನೀಡಿ ಪ್ರಜ್ಞೆ ತಪ್ಪಿಸಿ ಈ ಕೃತ್ಯ ಎಸಗಲಾಗಿದೆ. ಕೃತ್ಯದಲ್ಲಿ ಟ್ರಕ್‌ ಭದ್ರತಾ ಸಿಬಂದಿ ಭಾಗಿಯಾಗಿರುವ ಶಂಕೆ ಮೂಡಿದೆ. ಘಟನೆ ಸಂಬಂಧ ಕೇಸ್‌ ದಾಖಲಿಸಲು ವಿಳಂಬ ಮಾಡಿದ್ದಕ್ಕೆ ಓರ್ವ ಪೊಲೀಸ್‌ ಅಧಿಕಾರಿಯನ್ನೂ ಅಮಾನತುಗೊಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next