Advertisement

ಸೌದಿ ಅರೇಬಿಯಾದ ತೈಲ ನಿಕ್ಷೇಪಗಳ ಮೇಲೆ ಡ್ರೋನ್‌ ದಾಳಿ

10:07 AM Sep 15, 2019 | keerthan |

ರಿಯಾದ್: ಸೌದಿ ಅರೇಬಿಯಾದ  ಎರಡು ಅರಮ್ಕೋ ತೈಲ ನಿಕ್ಷೇಪಗಳಿಗೆ ಶನಿವಾರ ಡ್ರೋನ್‌ ದಾಳಿ ನಡೆಸಲಾಗಿದ್ದು, ಅವುಗಳಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ.

Advertisement

ಖುರೈಸ್‌ ಮತ್ತು ಬುಖ್ಯಾಖ್‌ ತೈಲ ಘಟಕಗಳ ಸಂಸ್ಕರಣಾ ಘಟಕಗಳ ಮೇಲೆ ದಾಳಿ ನಡೆಸಲಾಗಿದ್ದು, ಈವರೆಗೆ ಯಾವುದೇ ಸಂಘಟನೆ ಈ ಡ್ರೋನ್‌ ದಾಳಿಯ ಹೊಣೆ ಹೊತ್ತಿಲ್ಲ.

ಕಳೆದ ಮೇ ಮತ್ತು ಆಗಸ್ಟ್‌ ತಿಂಗಳಲ್ಲಿ ಯೆಮೆನ್‌ ಮೂಲದ ಹೌತಿ ಬಂಡುಕೋರರು ಇದೇ ರೀತಿಯ ಡ್ರೋನ್‌ ದಾಳಿ ನಡೆಸಿದ್ದರು.

ಅರಮ್ಕೋ ವಿಶ್ವದ ಅತೀ ತೊಡ್ಡ ತೈಲ ಸಂಸ್ಕರಣಾ ಘಟಕವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next