Advertisement
ಮೂಲತಃ ಹೊನ್ನಾವರದ ಹಾಮಕ್ಕಿ ಕೂಳಿಮನೆ ನಿವಾಸಿ, ಕುಂದಾಪುರದ ಡಿಪೋದ ಚಾಲಕ ನಾಗರಾಜ ಎಂ. ನಾಯ್ಕ ಅವರನ್ನು ಕುಂದಾಪುರದ ಡಿಪೋದ ಚಾಲಕ ಸಹೋದ್ಯೋಗಿ ರವಿ ಎಂಬುವವರು ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ.
Advertisement
ಕುಂದಾಪುರ : ಬಸ್ ಚಲಾಯಿಸಿದ್ದಕ್ಕೆ ಚಾಲಕನಿಗೆ ಸಹೋದ್ಯೋಗಿಯಿಂದ ಜೀವ ಬೆದರಿಕೆ!
01:37 PM Apr 10, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.