Advertisement
ಕಾರ್ಮಿಕರನ್ನು ತಲುಪಲು ಇನ್ನು 12 ಮೀ. ಕೊರೆಯಲು ಬಾಕಿಯಿದೆ. ಆಗರ್ ಯಂತ್ರ ಸರಿಯಾಗಿ ಕಾರ್ಯ ನಿರ್ವಹಿಸಿದರೆ ಗಂಟೆಗೆ 4-5 ಮೀ. ಕೊರೆಯುತ್ತದೆ. ಒಮ್ಮೆ ಪೂರ್ತಿ ಡ್ರಿಲ್ಲಿಂಗ್ ಮುಗಿದು, ಸ್ಟೀಲ್ ಪೈಪ್ ಅನ್ನು ತೂರಿಸುವ ಕೆಲಸ ಪೂರ್ಣಗೊಂಡರೆ, ಕಾರ್ಮಿಕರನ್ನು ಹೊರಕರೆತರಲು ಸಾಧ್ಯವಾಗುತ್ತದೆ ಎಂದು ಎನ್‌ಡಿಆರ್‌ಎಫ್ ಹೇಳಿದೆ. ಇದೇ ವೇಳೆ ಗಾಲಿಗಳಿರುವ ಸ್ಟ್ರೆಚರ್‌ಗೆ ಹಗ್ಗ ಕಟ್ಟಿ ಕಾರ್ಮಿಕರನ್ನು ಹೇಗೆ ಹೊರಗೆ ಎಳೆಯಲಾಗುತ್ತದೆ ಎಂಬ ರಿಹರ್ಸಲ್ ಕೂಡ ಶುಕ್ರವಾರ ನಡೆದಿದೆ. Advertisement
Uttarkashi: ಡ್ರಿಲ್ಲಿಂಗ್ ಸ್ಥಗಿತ- ಸುರಂಗ ಕಾರ್ಯಾಚರಣೆ ವಿಳಂಬc
11:39 PM Nov 24, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.