Advertisement
ಹಿಂದೂ ಸಂಪ್ರದಾಯದಂತೆ ಪುರುಷ ಭಕ್ತರು ಧೋತಿ, ಪಂಚೆ, ಶಲ್ಯ ಹಾಗೂ ಉತ್ತರೀಯ ಧರಿಸಿರಬೇಕು. ಮಹಿಳೆಯರು ಸೀರೆ, ರವಿಕೆ ಅಥವಾ ಸಲ್ವಾರ್ ಜತೆಗೆ ದುಪ್ಪಟ, ಲಂಗದಾವಣಿ ಧರಿಸಿ ಬರುವುದು ಕಡ್ಡಾಯವಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. Advertisement
Dress code; ಶೃಂಗೇರಿ ಕ್ಷೇತ್ರದಲ್ಲಿ ವಸ್ತ್ರಸಂಹಿತೆ ಜಾರಿ
12:44 AM Aug 16, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.