Advertisement

ಜನ್ಮದಿನದ ಸಂಭ್ರಮದಲ್ಲಿ ದ್ರಾವಿಡ್‌

11:20 PM Jan 11, 2020 | Sriram |

ಬೆಂಗಳೂರು: “ಗೋಡೆ’ ಖ್ಯಾತಿಯ ಕಲಾತ್ಮಕ ಬ್ಯಾಟ್ಸ್‌ಮನ್‌, ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಶನಿವಾರ 47ನೇ ವರ್ಷಕ್ಕೆ ಕಾಲಿಟ್ಟರು.

Advertisement

ಈ ವೇಳೆ ವಿಶ್ವದೆಲ್ಲೆಡೆಯಿಂದ ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದುಬಂದಿದೆ. ಬಿಸಿಸಿಐ ಒಂದು ವೀಡಿಯೊ ಮೂಲಕ ದ್ರಾವಿಡ್‌ಗೆ ಶುಭಾಶಯ ತಿಳಿಸಿದೆ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೆಚ್ಚಿನ ಕ್ರಿಕೆಟಿಗನಿಗೆ ಶುಭ ಹಾರೈಸಿ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next