Advertisement
ಇಲ್ಲೂಬ್ಬರು ತನ್ನಮೆಚ್ಚಿನ ಶ್ವಾನವನ್ನು ಮುದ್ದು ಮಾಡುತ್ತಾ ಶ್ವಾನದ ಉಗುರನ್ನು ತೆಗೆಯಲು ಹೋಗಿದ್ದಾರೆ. ಈ ಪ್ರಕ್ರಿಯೆಯನ್ನು ನಿಧಾನವಾಗಿ ಅರ್ಥೈಸಿಕೊಂಡ ಶ್ವಾನ ತಕ್ಷಣ ತನ್ನ ಕೈಯನ್ನು ಹಿಂದಕ್ಕೆ ಎಳೆದು ಪ್ರೀತಿಯಿಂದ ಹಿಂದಕ್ಕೆ ಹೋಗಿ ಕೂಸರಿಕೊಂಡು ಮಲಗಿದೆ. ಶ್ವಾನದ ಈ ಆಟಿಕೆಯನ್ನು ರಶೋನಾ ಎನ್ನುವವರು ವೀಡಿಯೋ ಮಾಡಿ ಟ್ವಿಟರ್ ನಲ್ಲಿ ಹಂಚಿದ್ದಾರೆ.
Advertisement
ಅಬ್ಬಾ..! ಈ ಶ್ವಾನದ್ದು ಏನ್ ಡ್ರಾಮಾ ಅಂತೀರಾ? ವೀಡಿಯೋ ವೈರಲ್
10:59 AM Sep 10, 2019 | Suhan S |
Advertisement
Udayavani is now on Telegram. Click here to join our channel and stay updated with the latest news.