Advertisement
ಹೈಟೆಕ್ ಆಸ್ಪತ್ರೆಯ ನಿರ್ದೇಶಕ ಡಾ| ಉಮೇಶ್ ಪ್ರಭು ಅವರು ಡಾ| ಕೃಷ್ಣಪ್ರಸಾದ್ ಅವರನ್ನು ಗೌರವಿಸಿದರು. ರಶ್ಮಿ ಕೃಷ್ಣಪ್ರಸಾದ್, ಪ್ರಾಂಶುಪಾಲ ರಾಜೀವ್ ಮೆಂಡೆಲ್, ಹಿರಿಯ ಉಪನ್ಯಾಸಕ ಡಾ| ಗಿರಿಧರ್ ಕಂಠಿ, ಅಬ್ದುಲ್ ಖಾದರ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ರಮ್ಯಾ ಸ್ವಾಗತಿಸಿ, ಅರ್ಪಿತಾ ವಂದಿಸಿದರು. Advertisement
ಡಾ|ಕೃಷ್ಣಪ್ರಸಾದ್ ಕೂಡ್ಲು ಅವರಿಗೆ ಅಭಿನಂದನೆ
10:47 PM Nov 06, 2019 | sudhir |
Advertisement
Udayavani is now on Telegram. Click here to join our channel and stay updated with the latest news.