Advertisement
“ಸಂಘಟನೆ ದಲಿತ ವಿರೋಧಿ ಎಂದು ಸುಳ್ಳು ಹೇಳ ಲಾಗುತ್ತಿತ್ತು. ಸಂವಿಧಾನಶಿಲ್ಪಿ ಡಾ|ಬಿ.ಆರ್.ಅಂಬೇಡ್ಕರ್ ಅವರು 1940 ಜ.2ರಂದು ಮಹಾರಾಷ್ಟ್ರದ ಸತಾರಾದಲ್ಲಿ ಆಯೋಜಿಸಲಾಗಿದ್ದ ಆರೆಸ್ಸೆಸ್ ಶಾಖೆಗೆ ಭೇಟಿ ನೀಡಿ ದ್ದರು. ಭಿನ್ನಾಭಿಪ್ರಾಯದ ಹೊರತಾಗಿಯೂ ಅಲ್ಲಿಗೆ ಬಂದು ಸಂಘವನ್ನು ಶ್ಲಾಘಿಸಿದ್ದರು.
Advertisement
RSS: 85 ವರ್ಷಗಳ ಹಿಂದೆ ಅಂಬೇಡ್ಕರ್ ನಮ್ಮ ಶಾಖೆಗೆ ಬಂದಿದ್ದರು
12:44 AM Jan 03, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.