Advertisement
ಟೇಕ್-20 ಎಂಬ ಪಾಡ್‌ಕಾಸ್ಟ್ ಕಾರ್ಯಕ್ರಮವನ್ನು ನಟಿ ಸಮಂತಾ ನಿರೂಪಣೆ ಮಾಡುತ್ತಿದ್ದು, ಅದರಲ್ಲಿ ಯಕೃತ್ತಿನ ಆರೋಗ್ಯ ಕುರಿತಾದ 2ನೇ ಸಂಚಿಕೆಯ ಪ್ರೋಮೋ ಹಂಚಿಕೊಂಡಿದ್ದರು. ಪ್ರೋಮೋದಲ್ಲಿ ಯಕೃತ್ತಿನಲ್ಲಿರುವ ಕಲ್ಮಶ ಮತ್ತು ವಿಷಕಾರಿ ಅಂಶವನ್ನು ತೆಗೆಯಲು ಕಾಡು ಸೇವಂತಿಗೆ (ದಾಂಡೇಲಿಯನ್) ಬೇರನ್ನು ಸೇವಿಸುವ ಬಗ್ಗೆ ವೆಲ್‌ನೆಸ್ ಕೋಚ್ ಮಾಹಿತಿ ನೀಡಿದ್ದರು. ಆದರೆ, ಆತ ನೀಡಿರುವ ಮಾಹಿತಿ ಸರಿ ಇಲ್ಲ ಎಂದು ದಿ ಲಿವರ್ ಡಾಕ್ಟರ್ ಹೆಸರಿನ ಖಾತೆದಾರರು ಆಕ್ಷೇಪಿಸಿದ್ದಾರೆ. ಸೂಕ್ತ ಮಾಹಿತಿ ಇಲ್ಲದವರನ್ನು ಕರೆತಂದು ಸಮಂತಾ 30 ಲಕ್ಷಕ್ಕೂ ಅಧಿಕ ಜನರ ಹಾದಿ ತಪ್ಪಿಸಿದ್ದಾರೆಂದು ಆರೋಪಿಸಿದ್ದಾರೆ. Advertisement
Samantha: ಯಕೃತ್ತಿನ ಆರೋಗ್ಯ ಬಗ್ಗೆ ತಪ್ಪು ಮಾಹಿತಿ; ನಟಿ ಸಮಂತಾ ವಿರುದ್ಧ ವೈದ್ಯರ ಆಕ್ಷೇಪ
07:56 PM Mar 14, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.