Advertisement
ಲಡೆನೋವಿಕ್‌ಗೆ ಇದು 2ನೇ ಗ್ರ್ಯಾನ್‌ಸ್ಲಾಮ್ ಡಬಲ್ಸ್ ಪ್ರಶಸ್ತಿ ಯಾಗಿದೆ. 2016ರ ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ ಕ್ಯಾರೋಲಿನ್ ಗಾರ್ಸಿಯಾ ಜತೆಗೂಡಿ ಚಾಂಪಿಯನ್ ಆಗಿದ್ದರು. ಕಳೆದ ವರ್ಷ ಲಡೆನೋವಿಕ್-ಗಾರ್ಸಿಯಾ ಯುಎಸ್ ಓಪನ್ ಫೈನಲ್ ತಲುಪಿತಾದರೂ ಬೆಥನಿ ಮಾಟೆಕ್ ಸ್ಯಾಂಡ್ಸ್-ಲೂಸಿ ಸಫ ರೋವಾ ಜೋಡಿಗೆ ಶರಣಾದರು. Advertisement
ವನಿತಾ ಡಬಲ್ಸ್: ಬಬೋಸ್-ಲಡೆನೋವಿಕ್ ಚಾಂಪಿಯನ್
12:08 PM Jan 27, 2018 | |
Advertisement
Udayavani is now on Telegram. Click here to join our channel and stay updated with the latest news.