Advertisement
“ಪಿಎಸ್‌ಎಲ್‌ವಿ’ ಸರಣಿಯ 47ನೇ ಉಡಾವಣೆಯಲ್ಲಿ 436 ಕೆ.ಜಿ. ತೂಕದ ಎಮಿಸ್ಯಾಟ್ ಮತ್ತು ಲಿಥುಯಾನಾ, ಸ್ಪೇನ್, ಸ್ವಿಜರ್ಲೆಂಡ್, ಅಮೆರಿಕಕ್ಕೆ ಸೇರಿದ 28 ಉಪಗ್ರಹಗಳನ್ನು ಹೊತ್ತು ಬೆಳಗ್ಗೆ 9.30ರ ಸುಮಾರಿಗೆ “ಪಿಎಸ್‌ಎಲ್‌ವಿ- ಸಿ 45′ ರಾಕೆಟ್ ನಭಕ್ಕೆ ಚಿಮ್ಮಿತು.
ಮೇ ತಿಂಗಳಲ್ಲಿ ಇಸ್ರೋ 2 ಮಹತ್ವದ ಯೋಜನೆಗಳನ್ನು ಹಮ್ಮಿ ಕೊಂಡಿದ್ದು, ಬಹು ನಿರೀಕ್ಷಿತ “ಚಂದ್ರಯಾನ 2′ ಯೋಜನೆಯೂ ಅದರಲ್ಲೊಂದಾಗಿರಲಿದೆ ಎಂದು ಇಸ್ರೋದ ಮುಖ್ಯಸ್ಥ ಕೆ. ಶಿವನ್ ತಿಳಿಸಿದ್ದಾರೆ. ಇದೇ ವರ್ಷಾಂತ್ಯಕ್ಕೆ ಇನ್ನೂ 30 ಉಡಾವಣೆಗಳನ್ನು ಇಸ್ರೋ ಹಮ್ಮಿಕೊಂಡಿದೆ ಎಂದು ಶಿವನ್‌ಹೇಳಿದ್ದಾರೆ. ಮೂರು ಕಕ್ಷೆಗೆ ಬಿಟ್ಟದ್ದು ಹೇಗೆ?
1. 748 ಕಿ.ಮೀ. ಮೊದಲಿಗೆ ಎಮಿಸ್ಯಾಟ್ ಅನ್ನು ಭೂ ಮೇಲ್ಮೆ„ಯಿಂದ 748 ಕಿ.ಮೀ. ಎತ್ತರದ ಕಕ್ಷೆಗೆ ಬಿಡಲಾಯಿತು.
Related Articles
Advertisement
3. 485 ಕಿ.ಮೀ. 485 ಕಿ.ಮೀ. ಎತ್ತರಕ್ಕೆ ಇಳಿದ ರಾಕೆಟ್ ಉಳಿದ ಉಪಗ್ರಹಗಳನ್ನು ಹೊರಚೆಲ್ಲಿತು.
29 ಒಟ್ಟಾರೆ ಉಪಗ್ರಹಗಳ ಉಡಾವಣೆ436 ಕೆ.ಜಿ. ಎಮಿಸ್ಯಾಟ್ ಉಪಗ್ರಹದ ತೂಕ
1,000 ಇಸ್ರೋ ಗ್ಯಾಲರಿಯಿಂದ ಜನರಿಂದ ವೀಕ್ಷಣೆ ಒಂದೇ ರಾಕೆಟ್‌ನಲ್ಲಿ ಕೊಂಡೊಯ್ದ ಉಪಗ್ರಹ ಗಳನ್ನು ಬೇರೆ ಬೇರೆ ಕಕ್ಷೆಗೆ ಯಶಸ್ವಿಯಾಗಿ ಕೂರಿಸಿರು ವುದು ಇದೇ ಮೊದಲು. ಇದರಲ್ಲಿ ಯಶಸ್ವಿಯಾದ ಇಸ್ರೋ ಐತಿಹಾಸಿಕ ಸಾಧನೆಯನ್ನು ಮಾಡಿದೆ.
ನರೇಂದ್ರ ಮೋದಿ