Advertisement
ವಾಟ್ಸ್‌ಆ್ಯಪ್, ಸ್ಕೈಪ್‌ನಂತಹ ತಾಣಗಳು ಹಿಂದೆಯೇ ತಾವು ಜನರ ಸುರಕ್ಷೆ ಗಾಗಿ ಸರಕಾರಕ್ಕೆ ಸಹಕಾರ ನೀಡುವುದಾಗಿ ತಿಳಿಸಿವೆ ಎಂದು ಹೇಳ ಲಾ ಗಿದೆ. ಒಂದು ವೇಳೆ ನಿಮಗೆ ವೀಡಿಯೋ ಕರೆಗಳು, ಸಂದೇಶಗಳು ಬಂದರೆ 1930 ಸಹಾಯ ವಾಣಿಗೆ ಕರೆ ಮಾಡಿ ಅಥವಾ www.cyber-crime.gov.in ವೆಬ್‌ಸೈಟ್‌ನಲ್ಲಿ ವರದಿ ಮಾಡಿ ಎಂದು ತಿಳಿಸಲಾಗಿದೆ. “ಡಿಜಿಟಲ್ ಬಂಧನ’ದ ವಂಚಕರು ವೀಡಿಯೋ ಕರೆ ಮಾಡಿ, ನಿಮ್ಮ ಬಂಧುಗಳು ಅಥವಾ ನೀವೇ ತನಿಖೆಯ ವೇಳೆ ವಂಚನೆ ಮಾಡಿದ್ದು ಸಾಬೀತಾಗಿದೆ. ನಿಮ್ಮನ್ನು ಕೂಡಲೇ ಬಂಧಿಸಲಾಗುವುದು, ಈ ಹಿನ್ನೆಲೆಯಲ್ಲಿ ಹಣ ನೀಡಿ ಎಂದು ಹೇಳುತ್ತಾರೆ. ಅದಕ್ಕೆ ಹೆದರಬೇಡಿ ಎಂದಿದೆ. Advertisement
Digital arrest ವಂಚನೆಗೆ ಬಲಿಯಾಗಬೇಡಿ: ಕೇಂದ್ರ ಎಚ್ಚರಿಕೆ ಸಂದೇಶ
02:14 AM Oct 07, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.