ಪುತ್ತೂರು: ಇತ್ತೀಚೆಗೆ ಅಪಘಾತದಿಂದ ನಿಧನ ಹೊಂದಿದ ವಿದ್ಯಾರ್ಥಿ ಸುಹಾನ್ ಇವರ ಸ್ಮರಣಾರ್ಥ ಕೌಡಿಚ್ಚಾರಿನಲ್ಲಿ ಅರಿಯಡ್ಕ ಗ್ರಾ.ಪಂ.ನ ಸಹಯೋಗದೊಂದಿಗೆ ನಿರ್ಮಾಣವಾಗಲಿರುವ ಬಸ್ ತಂಗುದಾಣಕ್ಕೆ ಪುತ್ತೂರು ಕುಲಾಲ ಸಮಾಜ ಸೇವಾ ಸಂಘದಿಂದ ದೇಣಿಗೆ ನೀಡಲಾಯಿತು.
ಈ ತಂಗುದಾಣಕ್ಕೆ ಪುತ್ತೂರು ಕುಲಾಲ ಸಮಾಜ ಸೇವಾ ಸಂಘದಿಂದ ರೂ.5,000 ದೇಣಿಗೆಯನ್ನು ಕುಲಾಲ ಯುವ ವೇದಿಕೆ ಕೌಡಿಚ್ಚಾರು, ಅರಿಯಡ್ಕ ಇದರ ಗೌರವಾಧ್ಯಕ್ಷ ಬಾಲಕೃಷ್ಣ ಕೌಡಿಚ್ಚಾರು, ಸದಸ್ಯ ಕೃಷ್ಣ ಮೂಲ್ಯ ಇವರಿಗೆ ಹಸ್ತಾಂತ ರಿಸಲಾಯಿತು.
ಈ ಕಾರ್ಯಕ್ಕೆ ಕುಲಾಲ ಯುವ ವೇದಿಕೆ ಆರಿಯಡ್ಕ, ಕೌಡಿಚ್ಚಾರು ಘಟಕವು ರೂ.10,000 ನೀಡಿದೆ.ಪುತ್ತೂರು ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ದಿನೇಶ್ ಪಿ.ವಿ. , ಉಪಾಧ್ಯಕ್ಷ ಸಚ್ಚಿದಾನಂದ, ಕಾರ್ಯ ದರ್ಶಿ ಮಹೇಶ್ ಕೆ. ಸವಣೂರು, ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಫಾರೆಸ್ಟರ್, ಜನಾರ್ದನ ಬಂಗೇÃ, ಮಹಿಳಾ ಘಟಕದ ಅಧ್ಯಕ್ಷೆ ರತ್ನಾ ಕೃಷ್ಣಪ್ಪ, ಸದಸ್ಯರಾದ ತುಕರಾಮ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಕೃಷ್ಣ ಎಂ. ಆಳಿಕೆ, ನವೀನ್ ಕುಲಾಲ್, ಕವಿತಾ ದಿನಕರ್, ತ್ರಿವೇಣಿ ದಿನೇಶ್,ವಸಂತ ನೆಹರು ನಗರ ,ಹರಿಣಾಕ್ಷಿ ಸೂತ್ರಬೆಟ್ಟು, ಧರ್ಣಪ್ಪ ಮೂಲ್ಯ ಕಜ,ೆ ಸತೀಶ್ ಕುಲಾಲ್ ಉಡ್ಡಂಗಳ, ಸುಧಾಕರ ಕುಲಾಲ್ ನರಿಮೊಗರು, ಶೀನಪ್ಪ ಕುಲಾಲ್ ಸೇಡಿಯಾಪು, ಬಾಬು ಕುಲಾಲ್ ಬಲಾ°ಡು, ರೇಶ್ಮಾ ಬಿ. , ಜ್ಯೋತಿ, ನಾಗಪ್ಪ ಕುಲಾಲ್, ಚೇತನ್ ಕುಮಾರ್, ದಿನೇಶ್ ಮುದಲಾಜೆ, ಮೊದ ಲಾ ದ ವರು ಉಪಸ್ಥಿತರಿದ್ದರು.ತಾಲೂಕು ಕುಲಾಲ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ, ನ್ಯಾಯ ವಾದಿ ಮಹೇಶ್ ಕೆ.ಸವಣೂರು ಸ್ವಾಗತಿಸಿ , ವಂದಿಸಿದರು.