Advertisement

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲಿನ ವಾಗ್ದಂಡನೆ ಪ್ರಕರಣ ಮುಂದೇನಾಗಬಹುದು

03:56 PM Dec 20, 2019 | Team Udayavani |

ಮಣಿಪಾಲ: ಅಧಿಕಾರ ದುರ್ಬಳಕೆ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲಿನ ವಾಗ್ದಂಡನೆ ಪ್ರಕರಣ ಮುಂದೇನಾಗಬಹುದು ಎಂದು ಉದಯವಾಣಿ ಪ್ರಶ್ನೆ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಯ್ದ ಉತ್ತರಗಳು ಇಲ್ಲಿವೆ.

Advertisement

ಸಂತೋಷ್ ಡಿಸೋಜಾ:ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ ಹಿಂದೂ ಮಹಿಳೆ ತುಳಸಿ ಗೆಲ್ತಾರೆ. ಟ್ರಂಪ್ ಮನೆಗೆ.

ರಾಜರಾಮ್ ನಾಯಕ್: ಆತ ಸೆನೆಟ್ ನಲ್ಲಿ ಬಚಾವಾಗುತ್ತಾನೆ. ಅಲ್ಲಿ ಆತನಿಗೆ ಬಹುಮತವಿದೆ. ಹಾಗಾಗಿ ಮಹಾಭಿಯೋಗಕ್ಕೆ ಸೋಲಾಗುತ್ತದೆ. 2020ರಲ್ಲಿ ಟ್ರಂಪ್ ಮತ್ತೊಮ್ಮೆ ಆಯ್ಕೆಯಾಗಿ ಅಮೇರಿಕಾ ಅಧ್ಯಕ್ಷರಾಗುತ್ತಾರೆ.

ವರ್ಷ ಅನುರವ್: ಅವನು ಎಲ್ಲಾ ವಿಷಯದಲ್ಲಿ ಕೆಟ್ಟವ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next