Advertisement
ಕಾರವಾರ ವಿಭಾಗ ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕೆ. ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳದಲ್ಲಿ ಕೋಸ್ಟಲ್ ಮಾರೈನ್ ನ ಆರ್ ಎಫ್ ಒ ಪ್ರಮೋದ್ ಬಿ. , ಪ್ರಕಾಶ್ ಯರಗಟ್ಟಿ ,ಚಂದ್ರಶೇಖರ್ , ಸಂಶೋಧನ ಅಭ್ಯರ್ಥಿ ಗಳಾದ ಶಾನ್ ನವ್ಹಾಜ್, ಅಲೆಕ್ಸ್ , ರೀಫ್ ವಾಚ್ ಸಂಸ್ಥೆ ಯ, ತೇಜಸ್ವಿನಿ, ಮೇಘನಾ ಹಾಗೂ ಸ್ಥಳೀಯರು ಉಪಸ್ಥಿತರಿದ್ದು, ಡಾಲ್ಪಿನ್ ವೀಕ್ಷಿಸಿದರು. ಬಲೆಯನ್ನು ಸಮುದ್ರದಲ್ಲಿ ಬಿಸಾಡಿದ ಕಾರಣ ಡಾಲ್ಫಿನ್ ಆಹಾರ ಎಂದು ತಿಳಿದು ನುಂಗಿದೆ ಎಂಬ ಸಂಶಯ ವ್ಯಕ್ತವಾಗಿದೆ. Advertisement
ಕಾರವಾರ: ನೈಲಾನ್ ಬಲೆ ನುಂಗಿ ಸಾವನ್ನಪ್ಪಿದ ಡಾಲ್ಫಿನ್
02:38 PM Jun 27, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.