Advertisement
ಹೊರಗಿನಿಂದ ಔಷಧ ಖರೀದಿಗೆ ಚೀಟಿ ಬರೆದುಕೊಡುವುದು ಸೇರಿ ಇನ್ಯಾವುದೇ ರೀತಿಯ ತಪ್ಪು ಕೆಲಸಗಳಲ್ಲಿ ನಿರತರಾಗುವುದಿಲ್ಲ ಎಂದು ಎಲ್ಲ ಸರ್ಕಾರಿ ಅಥವಾ ಒಪ್ಪಂದದ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಂದ ಸ್ವಯಂಘೋಷಿತ ಪ್ರಮಾಣ ಪತ್ರ ಪಡೆದುಕೊಂಡ ಬಳಿಕವಷ್ಟೇ ಜುಲೈ ತಿಂಗಳ ವೇತನ ಬಿಡುಗಡೆ ಮಾಡುವಂತೆ ಮುಖ್ಯ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿ ಆರೋಗ್ಯ ಇಲಾಖೆ ಜು. 6ರಂದು ಸುತ್ತೋಲೆ ಹೊರಡಿಸಿದೆ. Advertisement
ಪ್ರಮಾಣ ಪತ್ರ ಕೊಟ್ಟರಷ್ಟೇ ವೈದ್ಯರಿಗೆ ವೇತನ!
03:45 AM Jul 09, 2017 | |
Advertisement
Udayavani is now on Telegram. Click here to join our channel and stay updated with the latest news.