Advertisement

SC: ವಿಚಾರಣೆ ನ್ಯಾಯಾಲಯಗಳನ್ನು ಕೆಳ ನ್ಯಾಯಾಲಯ ಎನ್ನಬೇಡಿ: ಸುಪ್ರೀಂ ಕೋರ್ಟ್‌

12:56 AM Feb 12, 2024 | Team Udayavani |

ಹೊಸದಿಲ್ಲಿ: ವಿಚಾರಣೆ ನ್ಯಾಯಾಲಯಗಳನ್ನು “ಕೆಳ ನ್ಯಾಯಾಲಯಗಳು” ಎಂದು ಉಲ್ಲೇಖೀಸದಿರುವಂತೆ ಸುಪ್ರೀಂ ಕೋರ್ಟ್‌ ತನ್ನ ರಿಜಿಸ್ಟ್ರಿಗೆ ಸೂಚಿಸಿದೆ. ವಿಚಾರಣೆ ನ್ಯಾಯಾಲಯಗಳ ದಾಖಲೆಗಳನ್ನೂ “ಕೆಳ ನ್ಯಾಯಾಲಯಗಳ ದಾಖಲೆ” ಎಂದು ನಮೂದಿಸದಿರುವಂತೆ ಕೋರ್ಟ್‌ ಹೇಳಿದೆ.

Advertisement

1981ರ ಕೊಲೆ ಪ್ರಕರಣದಲ್ಲಿ ಅಲಹಾಬಾದ್‌ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸುವಾಗ ಸುಪ್ರೀಂ ಕೋರ್ಟ್‌ ಈ ಆದೇಶ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next