Advertisement
ದೇಶಾದ್ಯಂತ ಇರುವ ಸರಕಾರಿ ಒಡೆತನದ ಕೇಂದ್ರೀಯ ವಿದ್ಯಾಲಯಗಳಲ್ಲಿನ ಶಾಲಾ ಪ್ರಾರ್ಥನೆಯು ಹಿಂದೂ ಧರ್ಮವನ್ನು ಪ್ರೋತ್ಸಾಹಿಸುತ್ತದೆ; ಇಂಥದ್ದಕ್ಕೆ ಸರಕಾರಿ ಶಾಲೆಗಳಲ್ಲಿ ಆಸ್ಪದ ನೀಡುವಂತಿಲ್ಲ ಎಂದು ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದಾರೆ. ವಿಶೇಷವೆಂದರೆ ಈ ವಕೀಲರ ಮಕ್ಕಳೇ ಕೇಂದ್ರೀಯ ವಿದ್ಯಾಲಯದಲ್ಲಿ ಕಲಿತು ಪಾಸಾಗಿ ಬಂದವರಾಗಿದ್ದಾರೆ.
Advertisement
ಕೇಂದ್ರೀಯ ವಿದ್ಯಾಲಯಗಳಿಂದ ಹಿಂದು ಧರ್ಮಕ್ಕೆ ಪ್ರೋತ್ಸಾಹ ? PIL
12:11 PM Jan 10, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.