Advertisement
ಪ್ರತಿ 1,000 ರೂ. ಖರೀದಿಗೆ ಕೂಪನ್ ದೊರೆಯಲಿದ್ದು, ಅದೃಷ್ಟ ಶಾಲಿ ಗ್ರಾಹಕರಿಗೆ ಬಂಪರ್ ಬಹುಮಾನ 11 ಕಾರು, 14 ಬೈಕ್ಗಳು, 14 ಟಿವಿ, 14 ರೆಫ್ರೀಜರೇಟರ್ ಗಳು, 16 ಬೈಸಿಕಲ್, 107 ಗೋಲ್ಡ್ ಕಾಯಿನ್, 11 ವಾಶಿಂಗ್ ಮೆಶಿನ್, 21 ವೆಟ್‌ಗ್ರೆಂಡರ್‌ಗಳು, 40 ಮೊಬೈಲ್ ಟ್ಯಾಬ್, 10 ಏರ್ ಕೂಲರ್, 10 ಡೈನಿಂಗ್ ಟೇಬಲ್, 110 ಮಿಕ್ಸಿಗಳು, 308 ಫ್ಲಾಸ್ಕ್, 100 ವಾಚುಗಳು, 70 ಇಂಡಕ್ಷನ್ ಸ್ಟವ್, 317 ಪ್ರಶರ್ ಕುಕ್ಕರ್, 187 ಗ್ಯಾಸ್ ಸ್ಟವ್, 100 ಕೋಪರ್ ಬಾಟಲ್ಸ್, 50 ಐರನ್ ಬಾಕ್ಸ್, 20 ಮಂದಿಗೆ 6,000 ರೂ. ಮೌಲ್ಯದ ಗಿಫ್ಟ್ ವೋಚರ್‌ಗಳು, 60 ಮಂದಿಗೆ 4,000 ರೂ. ಮೌಲ್ಯದ ಗಿಫ್ಟ್ ವೋಚರ್, 100 ಮಂದಿಗೆ 2,000 ಮೌಲ್ಯದ ವೋಚರ್‌ಗಳು ದೊರೆಯಲಿವೆ.