Advertisement

ದಿವ್ಯಾ ಸೂರ್ಯದೇವರ ಜನರಲ್‌ ಮೋಟರ್ಸ್‌ ಹಣಕಾಸು ಅಧಿಕಾರಿ

07:34 PM Jun 15, 2018 | |

ಬೆಂಗಳೂರು : ಚೆನ್ನೈ ಮೂಲದ ಭಾರತೀಯ ಅಮೆರಿಕನ್‌ ಮಹಿಳೆ ದಿವ್ಯಾ ಸೂರ್ಯದೇವರ ಅವರು ಅಮೆರಿಕದ ಪ್ರಸಿದ್ಧ ಜನರಲ್‌ ಮೋಟರ್ಸ್‌ ಕಂಪೆನಿಯ ಹಣಕಾಸು ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.

Advertisement

ದಿವ್ಯಾ ಅವರು ಪ್ರಕೃತ ಜನರಲ್‌ ಮೋಟರ್ಸ್‌ ಕಂಪೆನಿಯಲ್ಲೇ ಹಣಕಾಸು ವಿಭಾದ ಉಪಾಧ್ಯಕ್ಷೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ದಿವ್ಯಾ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಲ್ಲೇ ಪೂರೈಸಿ ತಮ್ಮ 22ನೇ ವರ್ಷ ಪ್ರಾಯದಲ್ಲಿ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿನ ಹಾರ್ವರ್ಡ್‌ ವಿವಿಯಲ್ಲಿ ಎಂಬಿಎ ಪದವಿ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next