Advertisement
ದಿವ್ಯಾ ಹಾಗರಗಿಯನ್ನು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಿ ಇಂದು ಮಧ್ಯಾಹ್ನ ಕಲಬುರಗಿಗೆ ಕರೆ ತಂದಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ ದಿವ್ಯಾ ಹಾಗರಗಿ ತಲೆ ತಗ್ಗಿಸಿಕೊಂಡು ಸಿಐಡಿ ಕಛೇರಿ ಪ್ರವೇಶಿಸಿದ್ದಾರೆ.
Related Articles
Advertisement
ದಿವ್ಯಾ ಹಾಗರಗಿ ಜತೆಗೆ ಬಂಧಿತರಾಗಿರುವ ಜ್ಷಾನಜ್ಯೋತಿ ಶಾಲೆಯ ಕಾಶೀನಾಥ್, ಶಾಂತಾಬಾಯಿ, ಸುನಂದಾ ಎಂಬುವರನ್ನು ಜತೆಗೆ ಕರೆ ತಂದಿಲ್ಲ.