Advertisement
ಕೆಲವು ಸಚಿವರು ಎರಡು ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿ ನೀಡಲಾಗಿದ್ದುಇದರಿಂದ ಸರಿಯಾಗಿ ಕೆಲಸ ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿತ್ತು. ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸಲು ಸುಲಭವಾಗುವಂತೆ ಎಲ್ಲಾ ಸಚಿವರುಗಳಿಗೆ ಉಸ್ತುವಾರಿ ಜವಾಬ್ದಾರಿ ನೀಡಬೇಕೆಂದು ಕೂಗು ಕೇಳಿ ಬಂದಿತ್ತು.
ಬೆಂಗಳೂರು ನಗರ -ಬಿ ಎಸ್ ಯಡಿಯೂರಪ್ಪ
ಜಗದೀಶ್ ಶೆಟ್ಟರ್-ಬೆಳಗಾವಿ, ಧಾರವಾಡ
ನಾಗೇಶ್ – ಕೋಲಾರ
ಸುರೇಶ್ ಕುಮಾರ್ – ಚಾಮರಾಜನಗರ
ಶ್ರೀರಾಮುಲು – ಚಿತ್ರದುರ್ಗ, ರಾಯಚೂರು
ಸಿ.ಟಿ.ರವಿ – ಚಿಕ್ಕಮಗಳೂರು
ಅಶ್ವತ್ ನಾರಾಯಣ – ರಾಮನಗರ ಮತ್ತು ಚಿಕ್ಕಬಳ್ಳಾಪುರ
ಬಸವರಾಜ ಬೊಮ್ಮಾಯಿ – ಉಡುಪಿ ಮತ್ತು ಹಾವೇರಿ
ವಿ.ಸೋಮಣ್ಣ – ಮೈಸೂರು ಮತ್ತು ಕೊಡಗು
ಮಾಧುಸ್ವಾಮಿ – ತುಮಕೂರು ಮತ್ತು ಹಾಸನ ಉಸ್ತುವಾರಿ
ಕೋಟಾ ಶ್ರೀನಿವಾಸ ಪೂಜಾರಿ – ದಕ್ಷಿಣ ಕನ್ನಡ
ಗೋವಿಂದ ಕಾರಜೋಳ – ಬಾಗಲಕೋಟೆ, ಕಲಬುರಗಿ.
ಆರ್.ಅಶೋಕ್ – ಬೆಂಗಳೂರು ಗ್ರಾ. ಮತ್ತು ಮಂಡ್ಯ
ಸಿ.ಸಿ. ಪಾಟೀಲ್ – ಗದಗ ಮತ್ತು ವಿಜಯಪುರ
ಲಕ್ಷ್ಮಣ ಸವದಿ – ಬಳ್ಳಾರಿ ಮತ್ತು ಕೊಪ್ಪಳ
ಕೆ.ಎಸ್.ಈಶ್ವರಪ್ಪ – ಶಿವಮೊಗ್ಗ ಮತ್ತು ದಾವಣಗೆರೆ
ಶಶಿಕಲಾ ಜೊಲ್ಲೆ – ಉತ್ತರ ಕನ್ನಡ
ಪ್ರಭು ಚೌಹಾಣ್ – ಬೀದರ್, ಯಾದಗಿರಿ ಉಸ್ತುವಾರಿ.