Advertisement
ಈಗಾಗಲೇ ವಿಶ್ವ ಸಂಸ್ಥೆ ಪ್ರಧಾನ ಕಚೇರಿಯಲ್ಲಿ ಐದು ಸುತ್ತಿನ ಮತದಾನ ನಡೆದಿದೆ. ಆದರೂ ಅಭ್ಯರ್ಥಿ ಆಯ್ಕೆ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. 9 ವರ್ಷಗಳ ಅವಧಿಗಾಗಿ ಪ್ರತಿ 3 ವರ್ಷಕ್ಕೊಮ್ಮೆ 15 ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ವಿಶ್ವಸಂಸ್ಥೆ ಸಾಮಾನ್ಯ ಸಭೆ ಹಾಗೂ ಭದ್ರತಾ ಮಂಡಳಿ ಚುನಾವಣೆಗಳು ಏಕಕಾಲದಲ್ಲಿ ನಡೆಯಲಿವೆ. ಈ ಹಿಂದೆ ನಡೆದ ಪ್ರಕ್ರಿಯೆಯಲ್ಲಿ ಸಾಮಾನ್ಯ ಸಭೆಯಲ್ಲಿ ಭಾರತದ ನ್ಯಾ| ದಲ್ವೀರ್ ಭಂಡಾರಿ ಪ್ರಾಬಲ್ಯ ಮೆರೆದಿದ್ದರೆ, ಭದ್ರತಾ ಮಂಡಳಿಯಲ್ಲಿ ಗ್ರೀನ್‌ವುಡ್ ಪಾರಮ್ಯ ಮೆರೆದಿದ್ದರು. Advertisement
ಐಸಿಜೆ ಚುನಾವಣೆ: ಬ್ರಿಟನ್ ಡರ್ಟಿ ಪಾಲಿಟಿಕ್ಸ್?
09:53 AM Nov 20, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.