Advertisement
ಮೀನುಗಾರಿಕೆ ಕಂಪೆನಿಯ ಗೈಡ್ ಆಗಿರುವ ಆಸ್ಕರ್ ಲುಂಧಲ್ ಎಂಬವರು ಈ ಮೀನನ್ನು ಹಿಡಿದಿದ್ದಾರೆ. ಗಾಳ ಹಾಕಿದ್ದಾಗ ದೊಡ್ಡದೇನಾದರೂ ಸಿಗಬಹುದು ಎಂದುಕೊಂಡಿದ್ದೆ ಆದರೆ ಅದರ ಕಣ್ಣು ನೋಡಿ ಒಮ್ಮೆ ಗಾಬರಿಯಾಯಿತು. ದೊಡ್ಡ ಮೀನು ಸಿಕ್ಕಿಹಾಕಿಕೊಂಡಿತೇ ಎಂದು ಹೆದರಿದ್ದೆ ಎಂದು ಹೇಳಿದ್ದಾರೆ. ಅಂದಹಾಗೆ ಇದು ರ್ಯಾಟ್‌ಫಿಶ್ ಜಾತಿಯ ಮೀನು. ಸುಮಾರು 3 ಕೋಟಿ ವರ್ಷಗಳ ಹಿಂದಿನ ಶಾರ್ಕ್ ಜಾತಿಗೆ ಸೇರಿದ ಮೀನು ಇದಾಗಿದ್ದು ಅತ್ಯಂತ ಅಪರೂಪ ಆಳ ಸಮುದ್ರದಲ್ಲಿ ಇವುಗಳು ಇರುತ್ತವಂತೆ. ಕಣ್ಣಿಗೆ ಕಾಣುವುದು ಅಪರೂಪದಲ್ಲಿ ಅಪರೂಪ ಎನ್ನಲಾಗಿದೆ. Advertisement
ಅಬ್ಬಬ್ಬಾ.. ಈ ಮೀನಿಗೆ ಡೈನೋಸಾರ್ ಕಣ್ಣು!
08:50 AM Sep 19, 2019 | Sriram |
Advertisement
Udayavani is now on Telegram. Click here to join our channel and stay updated with the latest news.