Advertisement

ತಮಿಳುನಾಡು ತಂಡಕ್ಕೆ ಕಾರ್ತಿಕ್‌ ನಾಯಕ

11:29 PM Aug 26, 2019 | Team Udayavani |

ಚೆನ್ನೈ: ಮುಂಬರುವ ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ ಕೂಟಕ್ಕೆ ತಮಿಳುನಾಡು ತಂಡದ ನಾಯಕರಾಗಿ ದಿನೇಶ್‌ ಕಾರ್ತಿಕ್‌ ಆಯ್ಕೆಯಾಗಿದ್ದಾರೆ.

Advertisement

ಸೆ. 24ರಿಂದ ಅ. 16ರ ವರೆಗೆ ಜೈಪುರದಲ್ಲಿ ಈ ಪಂದ್ಯಾವಳಿ ನಡೆಯಲಿದೆ. ದಿನೇಶ್‌ ಕಾರ್ತಿಕ್‌ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡದ ನಾಯಕನಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next