Advertisement

ಅಶಿಸ್ತು ಸಹಿಸುವುದಿಲ್ಲ: ದಿನೇಶ್‌ ಎಚ್ಚರಿಕೆ

07:45 AM Dec 23, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರಕಾರ ಇರುವುದು ಕೆಲವರನ್ನು ತೃಪ್ತಿಪಡಿಸಲು ಅಲ್ಲ. ಯಾರೇ ಪಕ್ಷದ ವಿರುದ್ಧ ಮಾತನಾಡಿದರೂ ಅಶಿಸ್ತಿನಿಂದ ನಡೆದುಕೊಂಡರೂ ಸಹಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಸಂಪುಟ ಪುನಾರಚನೆಯಿಂದ ಪಕ್ಷಕ್ಕೆ ಯಾವುದೇ ಡ್ಯಾಮೇಜ್‌ ಆಗುವುದಿಲ್ಲ. ಬದಲಾಗಿ ಪಕ್ಷಕ್ಕೆ ಶಕ್ತಿ ಬರಲಿದೆ ಎಂದು ಹೇಳಿದರು. ಉತ್ತರ ಕರ್ನಾಟಕಕ್ಕೆ ಅನ್ಯಾಯ ಎಂಬ ಮಾತು ಕೇಳಿ ಬಂದಿತ್ತು.  ಈ ಬಾರಿ ಆರು ಸ್ಥಾನ ನೀಡಿದ್ದೇವೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next