Advertisement
ಹಾಗೆಯೇ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿದೆ. ಇವಿನ್ನು ವಸ್ತುಸಂಗ್ರಹಾಲಯಗಳಾಗಿ ಬದಲಾಗಲಿವೆ. ದಿಲೀಪ್ ಕುಮಾರ್ ನಿವಾಸಕ್ಕೆ 80.56 ಲಕ್ಷ ರೂ., ರಾಜ್ ಕಪೂರ್ ನಿವಾಸಕ್ಕೆ 1.50 ಕೋಟಿ ರೂ. ನಿಗದಿಪಡಿಸಲಾಗಿದೆ. ಭಾರೀ ಮಾರುಕಟ್ಟೆ ಮೌಲ್ಯ ಹೊಂದಿರುವ ಜಾಗವಾದ್ದರಿಂದ, ಈ ಮನೆಗಳನ್ನು ಕೆಡವಿ ಅವನ್ನು ವಾಣಿಜ್ಯ ಸಂಕೀರ್ಣಗಳಾಗಿ ಬದಲಿಸಲು, ಅವುಗಳ ಪ್ರಸ್ತುತ ಮಾಲಕರು ಯತ್ನಿಸಿದ್ದರು. ಆದರೆ ಪಾಕಿಸ್ಥಾನದ ಪುರಾತತ್ವ ಇಲಾಖೆ ಅದಕ್ಕೆ ಅವಕಾಶ ನೀಡಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಎರಡೂ ಮನೆಗಳು ಶಿಥಿಲ ಗೊಂಡು, ಅವ್ಯವಸ್ಥೆಯ ಆಗರಗಳಾಗಿವೆ. Advertisement
ದಿಲೀಪ್ ಕುಮಾರ್, ಕಪೂರ್ ನಿವಾಸ ಖರೀದಿಗೆ ಪಾಕ್ನಲ್ಲಿ ಹಣ ಬಿಡುಗಡೆ
01:04 AM Jan 03, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.