Advertisement
“ಸದ್ಯ ಧೋನಿ ನಾಯಕ ವಿರಾಟ್ ಕೊಹ್ಲಿ ಹಾಗೂ ಆಯ್ಕೆಗಾರರ ಜತೆ ಸಂವಹನ ನಡೆಸಲಿದ್ದಾರೆ. ಈ ವೇಳೆ ಸೂಕ್ತ ತೀರ್ಮಾನವೊಂದನ್ನು ತೆಗೆದುಕೊಳ್ಳಲಿದ್ದಾರೆ ಎಂದು ನಂಬಿದ್ದೇನೆ. ಧೋನಿ ಚಾಂಪಿಯನ್ ಕ್ರಿಕೆಟಿಗ ಎನ್ನುವುದರಲ್ಲಿ ಎರಡು ಮಾತಿಲ್ಲ. ಮತ್ತೋರ್ವ ಧೋನಿ ಬೇಗ ನಮಗೆ ಸಿಗುವುದಿಲ್ಲ’ ಎಂದು ಗಂಗೂಲಿ ಹೇಳಿದರು. Advertisement
ಎಲ್ಲವೂ ಧೋನಿಗೆ ಬಿಟ್ಟ ನಿರ್ಧಾರ: ಗಂಗೂಲಿ
12:12 AM Dec 31, 2019 | Sriram |
Advertisement
Udayavani is now on Telegram. Click here to join our channel and stay updated with the latest news.