Advertisement
ಸಿಎಸ್‌ಕೆ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ 2 ವರ್ಷ ನಿಷೇಧವಾಗಿದ್ದು, ಘಟನೆಯ ಬಳಿಕ ತಾನು ಹಾಗೂ ತಂಡದ ಆಟಗಾರರು ಅನುಭವಿಸಿದ್ದ ಕಷ್ಟ. ಅಭಿಮಾನಿಗಳು ಅನುಭವಿಸಿದ ಯಾತನೆ, 2 ವರ್ಷದ ಬಳಿಕ ತಂಡ ವಾಪಸ್ ಆಗಿ 2018ರಲ್ಲಿ ಐಪಿಎಲ್ ಕಿರೀಟ ಗೆದ್ದದ್ದು… ಹೀಗೆ ಧೋನಿ ಎಲ್ಲವನ್ನು ವೆಬ್ ಸಿರೀಸ್‌ನಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲ, ಕೊಲೆಗಿಂತಲೂ ಮ್ಯಾಚ್ ಫಿಕ್ಸಿಂಗ್ ದೊಡ್ಡ ಅಪರಾಧ ಎಂದಿದ್ದಾರೆ.
Advertisement
ಫಿಕ್ಸಿಂಗ್ ಕೊಲೆಗಿಂತಲೂ ದೊಡ್ಡ ಅಪರಾಧ: ಧೋನಿ
12:30 AM Mar 12, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.