Advertisement

ರೋಹಿತ್‌ ದ್ವಿಶತಕವನ್ನು ಹೊಸ ಕಾರು ಖರೀದಿಗೆ ಹೋಲಿಸಿದ ಧವನ್‌!

06:45 AM Dec 15, 2017 | Team Udayavani |

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಖ್ಯಾತ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಅವರು ವೃತ್ತಿ ಜೀವನದ ಮೂರನೇ ದ್ವಿಶತಕ ಬಾರಿಸಿದ ರೋಹಿತ್‌ ಶರ್ಮ ಸಾಧನೆಯನ್ನು ಶೋ ರೂಮ್‌ನಿಂದ ಈಗ ತಾನೆ ಖರೀದಿಸಿದ ಹೊಸ ಕಾರಿಗೆ ಹೋಲಿಸಿದ್ದಾರೆ. ಟ್ವೀಟರ್‌ನಲ್ಲಿ ಅವರು ರೋಹಿತ್‌ ವಿಶ್ವದಾಖಲೆ ಬಣ್ಣಿಸಿರುವುದು ಹೀಗೆ…”ಸೂಪರ್‌ ಬ್ಯಾಟಿಂಗ್‌ ಹಿಟ್‌ಮ್ಯಾನ್‌!!, ಹೊಸ ಕಾರನ್ನು ಶೋ ರೋಮ್‌ನಿಂದ ಸಲೀಸಾಗಿ ಖರೀದಿಸಿ ತರುವಂತೆ ನೀವು ದ್ವಿಶತಕ ಸಿಡಿಸಿದ್ದೀರಿ. ಇದೊಂದು ಕ್ರೇಝಿ ವಿಷಯ’ ಎಂದು ಪ್ರಕಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next