Advertisement

ಜಿಲ್ಲಾಡಳಿತಕ್ಕೆ 500 ವಿಶೇಷ ಮುಖಕವಚ

06:19 PM Apr 15, 2020 | Team Udayavani |

ಧಾರವಾಡ: ಕೋವಿಡ್ ತಡೆಗಟ್ಟಲು ಹುಬ್ಬಳ್ಳಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ಯು ಸಿದ್ಧಪಡಿಸಿರುವ 500 ವಿಶೇಷ ಮುಖ ಕವಚಗಳನ್ನು(ಫೇಸ್‌ ಶೀಲ್ಡ್‌ ಮಾಸ್ಕ್)ಜಿಲ್ಲಾಡಳಿತಕ್ಕೆ ಉಚಿತವಾಗಿ ನೀಡಲಾಗಿದೆ.

Advertisement

ಯಾವುದೇ ತಂತ್ರಜ್ಞಾನದ ಅವಶ್ಯಕತೆಯಿಲ್ಲದೇ ಅತ್ಯಂತ ಸರಳವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಉತ್ಪಾದಿಸಲು ಅನುವಾಗುವಂತೆ ವಿನ್ಯಾಸ ಮಾಡಿದ ಈ ಫೇಸ್‌ಶೀಲ್ಡ್‌ಗಳನ್ನು ಜಿಲ್ಲಾ ಉಸ್ತುವಾರಿ ಜಗದೀಶ ಶೆಟ್ಟರ್‌ ಹಾಗೂ ಶಾಸಕರು ಧರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next