Advertisement

ಧಾರವಾಡ ಐಐಟಿ ಪ್ರೊಫೆಸರ್‌ ನಾಪತ್ತೆ

07:52 AM Jul 07, 2019 | Lakshmi GovindaRaj |

ಧಾರವಾಡ: ನಗರದ ಐಐಟಿಯ ಫಿಸಿಕ್ಸ್‌ ಅಸಿಸ್ಟೆಂಟ್‌ ಪ್ರೊಫೆಸರ್‌ ಮಂದಾರ ಪಾಟೀಲ (35) ಸತ್ತೂರಿನಿಂದ ಕಾಣೆಯಾಗಿದ್ದಾರೆ. ಕೆಲ ದಿನಗಳಿಂದ ವಿಚಿತ್ರವಾಗಿ ವರ್ತಿಸುತ್ತಿದ್ದ ಅವರು, ಶುಕ್ರವಾರ ಸಂಜೆ ತಮ್ಮ ಮನೆಯ ಟೀವಿಯನ್ನು ಹೊರಗಡೆ ತಂದು ಎಸೆದು ಮನೆಯಿಂದ ಹೊರಹೋಗಿದ್ದಾರೆ. ಈವರೆಗೂ ಮನೆಗೆ ಮರಳದ ಕಾರಣ, ಅವರನ್ನು ಹುಡುಕಿ ಕೊಡುವಂತೆ ಸಂಬಂಧಿ ಸತ್ಯಪ್ರಿಯಾ ದೇಶಪಾಂಡೆ ಎಂಬವರು ವಿದ್ಯಾಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next