Advertisement

ಧರ್ಮಸ್ಥಳ: ಇಂದು ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ

02:00 AM Feb 04, 2020 | mahesh |

ಬೆಳ್ತಂಗಡಿ: ಧರ್ಮಸ್ಥಳದ ರತ್ನಗಿರಿಯಲ್ಲಿ (ಬಾಹುಬಲಿ ಬೆಟ್ಟ) ವಿರಾಜಮಾನರಾಗಿರುವ ಭಗವಾನ್‌ ಬಾಹುಬಲಿ ಸ್ವಾಮಿಗೆ ಫೆ. 4ರಂದು ಭವ್ಯಅಗ್ರೋದಕ ಮೆರವಣಿಗೆ ಬಳಿಕ 216 ಕಲಶಗಳಿಂದ ಪಾದಾಭಿಷೇಕ ನಡೆಯಲಿದೆ.

Advertisement

ಕಾರ್ಕಳ ಶ್ರೀ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಮಂಗಲ ಪ್ರವಚನ ನೀಡುವರು.
ಇದಕ್ಕೆ ಪೂರ್ವಭಾವಿಯಾಗಿ ಸೋಮವಾರ ರತ್ನಗಿರಿಯಲ್ಲಿ ತೋರಣ ಮುಹೂರ್ತ, ವಿಮಾನಶುದ್ಧಿ, ನಾಂದಿ ಮಂಗಲ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳು ನಡೆದವು.

ಈ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ, ಹಷೆೇìಂದ್ರ ಕುಮಾರ್‌ ಇದ್ದರು.

When you position your order with your iHerb coupon code, you will instantaneously make a commitment credit report for every order shipped. The loyalty credit report amounts to 10% of your order https://herbcoupon.net/ for iHerb (not consisting of shipping) towards your next acquisition in any one of the leading groups. This indicates if you order $40 worth of items, you’ll get $4 off your following order. The commitment debt continues to be active in your represent approximately 60 days. The credit score is available for both on-line orders, as well as orders placed through the shop’s mobile app.

Advertisement

Udayavani is now on Telegram. Click here to join our channel and stay updated with the latest news.

Next