Advertisement
ಹೌದು, ಈಗ “ಬಡವ ರಾಸ್ಕಲ್’ ಹೆಸರಿನ ಚಿತ್ರವೊಂದು ಸೆಟ್ಟೇರಲು ಸಜ್ಜಾಗುತ್ತಿದೆ. ಇನ್ನು, ಈ ಚಿತ್ರದ ಹೀರೋ “ಡಾಲಿ’ ಧನಂಜಯ್. “ಟಗರು’ ನಂತರ “ಡಾಲಿ’ ಎಂದೇ ಹೆಸರಾದ ಧನಂಜಯ್, ಮೆಲ್ಲನೆ ಬಿಝಿಯಾಗುತ್ತಿದ್ದಾರೆ. ಅವರ ಸಿನಿಮಾ ಅಕೌಂಟ್‌ಗೆ “ಬಡವ ರಾಸ್ಕಲ್’ ಕೂಡ ಹೊಸ ಸೇರ್ಪಡೆ. ಇನ್ನು, ಈ ಚಿತ್ರಕ್ಕೆ ಶಂಕರ್ ನಿರ್ದೇಶಕರು. ಹಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇರುವ ಶಂಕರ್‌ಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ.
Advertisement
ಧನಂಜಯ್ ಈಗ “ಬಡವ ರಾಸ್ಕಲ್’
10:09 AM Aug 21, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.