Advertisement
ಜಿಪಿಎಸ್ ವ್ಯವಸ್ಥೆಯನ್ನು ಹೊಂದಿರುವ ಈ ಡ್ರೋನ್ 700 ಗ್ರಾಂ ವರೆಗೂ ಸ್ಫೋಟಕವನ್ನು ಹೊತ್ತೂಯ್ಯಬಲ್ಲದು. ಹೈ ಡೆಫಿನಿಷನ್ ಕೆಮರಾ ಜತೆಗೆ, ವೈರಿ ರಾಷ್ಟ್ರಗಳ ಎಲೆಕ್ಟ್ರೋಮ್ಯಾಗ್ನಿಟಿಕ್ ಸ್ಪೆಕ್ಟ್ರಂ ಬೇಧಿಸುವ ವ್ಯವಸ್ಥೆ ಕೂಡ ಹೊಂದಿದೆ. ಡ್ರೋನ್ ಕಾರ್ಯಾಚರಣೆಯ ವ್ಯಾಪ್ತಿ ಸುಮಾರು ಒಂದರಿಂದ ಒಂದೂವರೆ ಕಿ.ಮೀ.ನಷ್ಟಿದೆ. ಸುಸೈಡ್ ಡ್ರೋನ್ ಎಂದು ಕರೆಲಾಗುವ ಈ ಸಾಧನವು ವೈರಿಗಳ ರಾಷ್ಟ್ರಗಳ ಗುರಿಯನ್ನು ಸರಳವಾಗಿ ನಾಶ ಮಾಡಬಲ್ಲದು. ವಿಶೇಷ ಎಂದರೆ ಇದು ರೇಡಾರ್ ವ್ಯಾಪ್ತಿಗೂ ಸಿಗುವುದಿಲ್ಲ! ಇದೀಗ ಇವು ಭಾರತದ ಬತ್ತಳಿಕೆ ಸೇರಲಿವೆ. Advertisement
Kharga; ನಿಖರ ಕಣ್ಗಾವಲು ನಡೆಸುವ ‘ಖರ್ಗ’ ಡ್ರೋನ್ ಅಭಿವೃದ್ಧಿ
01:47 AM Dec 10, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.