Advertisement
“ಕೆಲವು ರಾಜಕಾರಣಿಗಳು ಮತ ಬರುವ ಯೋಜನೆಗ ಳಿದ್ದರೆ ಮಾತ್ರ ಕೆಲಸ ಮಾಡುತ್ತಾರೆ. ಆದರೆ ನಾವು ಬೇರೆಯೇ ದಾರಿಯಲ್ಲಿ ಬೆಳೆದು ಬಂದಿದ್ದೇವೆ. ದೇಶದ ಅಭಿವೃದ್ಧಿಯೇ ಆದ್ಯತೆ ಹೊರತು ಮತಗಳಲ್ಲ’ ಎಂದು ಪ್ರತಿಪಕ್ಷಗಳತ್ತ ವಾಗ್ಬಾಣ ಎಸೆದಿದ್ದಾರೆ. ಸರ್ಕಾರ ಇರುವುದು ರಾಜಕೀಯ ಮಾಡುವುದಕ್ಕಾಗಿ ಅಲ್ಲ ಅಥವಾ ಚುನಾವಣೆಯಲ್ಲಿ ಜಯ ಸಾಧಿಸುವುದಕ್ಕೆ ಅಲ್ಲ. ಬದಲಾಗಿ ದೇಶದ ಅಭಿವೃದ್ಧಿಗೇ ಆದ್ಯತೆ ನೀಡಬೇಕು ಎಂದಿದ್ದಾರೆ ಪ್ರಧಾನಿ. ದೇಶದಲ್ಲಿ ಇನ್ನೂ ನೂರಾರು ಕೋಟಿ ಮಂದಿ ಸೂರು ಇಲ್ಲದೇ ಇದ್ದಾರೆ. ಅವರಿಗೆ 2022ನೇ ಇಸ್ವಿಯ ಒಳಗಾಗಿ ಮನೆ ಒದಗಿಸಲು ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯವೆಸಗುತ್ತಿದೆ ಎಂದು ಹೇಳಿದರು. Advertisement
ಬಿಜೆಪಿ ಆದ್ಯತೆ ಅಭಿವೃದ್ಧಿಯೇ ಹೊರತು ಮತವಲ್ಲ: ಮೋದಿ
07:20 AM Sep 24, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.